ಹೈಟ್ ಇರುವುದು ಒಳ್ಳೆಯದೋ ಅಥವಾ ಕೆಟ್ಟದ್ದು? ಹೈಟ್ ನಿಂದಾಗಿ ವರ್ಲ್ಡ್ ರೆಕಾರ್ಡ್ ಮಾಡೆಲ್ ಮಹಿಳೆ ಹೇಳುವ ಮಾತೇನು…ನೋಡಿಲ್ಲಿ.
ತಾವು ಎತ್ತರವಾಗಿರಬೇಕೆಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಅದರಲ್ಲೂ ಹುಡುಗಿಯರಿಗೆ ನಾವು ಇನ್ನಷ್ಟು ಎತ್ತರವಾಗಿ ಇರಬೇಕೆಂದು ಸದಾ ವಿಚಾರ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ಅವರು ಎತ್ತರವಾದ ಚಪ್ಪಲಿಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಆದರೆ ಒಬ್ಬಳು ಮೊಡೆಲ್ ಮಾತ್ರ ತನ್ನ...