ಗರ್ಲ್ ಫ್ರೆಂಡ್ ಜೊತೆಯಲ್ಲಿದ್ದಾಗಲೇ ಮುಜುಗರಕ್ಕೊಳಗಾದ ಯುವಕ! ಆ ದೃಶ್ಯದ ಈ ವಿಡಿಯೋ ನೋಡಿದಾಗಲೇ ಬರುವದು ಮಜಾ….!
ಎಷ್ಟೋ ಸಲ ಯುವಕ ಯುವತಿಯರು ಸುತ್ತಾಡಲು ಹೋಗುತ್ತಾರೆ. ಅದಕ್ಕೆ ಈಗಿನ ಭಾಷೆಯಲ್ಲಿ ಡೇಟ್ ಅಂತಲೂ ಹೇಳಬಹುದು. ಹೀಗೆ ಹೋದಾಗ ಕೆಲವು ಸಲ ಯುವಕ-ಯುವತಿಯರು ಪರಸ್ಪರ ಮುಜುಗರಕ್ಕೀಡಾದ ಪ್ರಸಂಗಗಳು ಸಂಭವಿಸುವುದುಂಟು. ಇಂಥ ಪ್ರಸಂಗಗಳು ಕ್ಯಾಮೆರಾ ಮುಂದೆ...