ಅಬ್ಬಾ! ಅಣ್ಣನನ್ನು ಫಾಲೋ ಮಾಡಲು ಹೋಗಿ ಅಣ್ಣನ ತಲೆಗೆ ನೇರ ಕಲ್ಲಿನಿಂದ ಪೆಟ್ಟು ಕೊಟ್ಟ ತಮ್ಮ! ಅಣ್ಣ ತಮ್ಮರ ಸಖತ್ ತಮಾಷೆಯ ವಿಡಿಯೋ ಆಯಿತು ವೈರಲ್!
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪರಿವೆ ಮತ್ತು ಅರಿವಿಲ್ಲದಂತೆ ಸಹಜವಾಗಿ ಮಾಡಿದ ಪುಟ್ಟ ಮಕ್ಕಳ ಮುಗ್ಧ ಚಟುವಟಿಕೆಗಳ ವಿಡಿಯೋ ಒಮ್ಮೆಲೆ ವೈರಲ್ ಆಗಿಬಿಡುತ್ತದೆ. ಇಂಥ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಸದ್ಯ ಈಗ ನೋಡಲಿರುವ...