ಟೈಮ್ ಕರಾಬು ಹೇಗಿರುತ್ತದೆಂದು ತಿಳಿಯಬೇಕಾದರೆ ಈ ವೈರಲ್ ವಿಡಿಯೋ ನೋಡಿ! ತನ್ನಷ್ಟಕ್ಕೆ ತಾನು ಸೀನಿದಾಗ ಡೇಂಜರ್ ಡಿಕ್ಕಿ! ಸೂಪರ್ ಟೈಮಿಂಗ್ ಎಂದರು ನೇಟಿಜನ್ಸ್…
ಆಪತ್ತು, ಅವಘಡ, ಅಪಘಾತಗಳು ಯಾವತ್ತೂ ಹೇಳಿಕೇಳಿ ಸಂಭವಿಸುದಿಲ್ಲ. ಮತ್ತು ಇಂತಹ ಘಟನೆಗಳು ಯಾವ ರೀತಿಯಾಗಿ ನಡೆಯುತ್ತದೆ ಎಂಬುದರ ಮುನ್ಸೂಚನೆಯೂ ಇರುವುದಿಲ್ಲ. ಇವು ತುಂಬಾ ಹಠಾತ್ತನೆ ಮತ್ತು ಆಕಸ್ಮಿಕವಾಗಿ ನಡೆಯುತ್ತವೆ. ಇದೇ ರೀತಿ ಒಂದು ಇನ್ಸಿಡೆಂಟ್...