ರಸ್ತೆಯ ಬದಿಗೆ ನಿಸರ್ಗದ ಮಡಿಲಲ್ಲಿ, ಕಾರಿನ ಪಕ್ಕ ನಿಂತು ಕಚ್ಚಾ ಬಾದಾಮ್ ಹಾಡಿನ ಮೇಲೆ ಬಳುಕಿದಳು ಭರ್ಜರಿಯಾಗಿ ಯುವತಿ! ವಿಡಿಯೋ ಆಯಿತು ವೈರಲ್…
ಕಚ್ಚಾ ಬಾದಾಮ್ ಹಾಡಿಗೆ ಸದ್ಯಕ್ಕಂತೂ ಯಾವುದೇ ಪರಿಚಯದ ಅಗತ್ಯವಿಲ್ಲ. ಕಾರಣ ಇನ್ಸ್ಟಾಗ್ರಾಮ್ ನಲ್ಲಿ ಈ ಹಾಡಿನ ಮೇಲೆ ಇಲ್ಲಿಯವರೆಗೆ ಎಲ್ಲಕ್ಕೂ ಹೆಚ್ಚು reels ಗಳು ತಯಾರಾಗಿವೆ ಎನ್ನಬಹುದು. ಬಂಗಾಳದ ಕಡಲೆಕಾಯಿ ಮಾರಾಟ ಮಾಡುವವನು ಹಾಡಿದ...