Articles

ಬಿಕನಿ ಧರಿಸಿ ಹಾಟ್ ಡ್ಯಾನ್ಸ್ ಮಾಡಿದ ಉರ್ಫಿ ಜಾವೇದ್: ‘ ಇದೇನು ಮಾಡುತಿದ್ದಿಯಾ ಆಂಟಿ…….’ ಎಂದ ನೆಟ್ಟಿಗರು!!!!

ದೇಶದ ಪ್ರಸಿದ್ಧ ಮತ್ತು ದೊಡ್ಡ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ OTT ನಿಂದ ಸದಾ ಚರ್ಚೆಯಲ್ಲಿರುವ ಪ್ರಸಿದ್ಧ ನಟಿ ಉರ್ಫಿ ಜಾವೇದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ .

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಿಂದ ನಟಿಯರು ತಮ್ಮ ನಿರ್ಭೀತ ಉಡುಗೆ ಮತ್ತು ಹೇಳಿಕೆಗಳಿಂದಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೆ ಪ್ರಕಾರವಾಗಿ ಉರ್ಫಿ ಜಾವೇದ್ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡು ಸದಾ ಚರ್ಚೆಯಲ್ಲಿ ಇರುತ್ತಿದ್ದಾರೆ. ಇತ್ತೀಚೆಗೆ ಉರ್ಫಿ ಜಾವೇದ್ ಅವರು ಒಂದು ವೀಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತುಂಬಾ ಮಾದ#ಕವಾದ ಡ್ರೆಸ್ ಹಾಕಿಕೊಂಡು ತುಂಬಾ ಹಾ#ಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ನಟಿ ತನ್ನ ಮಾ#ದಕ ನೋಟ ಮತ್ತು ಕಿಲ್ಲರ್ ನೃತ್ಯದ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಉರ್ಫಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಮೂಡಿಸುತ್ತಿದ್ದು, ಅಲ್ಲದೆ ಈ ವೀಡಿಯೋ ಕುರಿತು ಕೆಲವರು ಇವರನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ.

ಇಂದಿನ ಫ್ಯಾಷನ್ ಯುಗದಲ್ಲಿ ಏನು ಮಾಡಿದರು ಸಹ ಅದು ಟ್ರೆಂಡ್ ಆಗುವದು ಖಚಿತ, ಉರ್ಫಿ ಜಾವೇದ್ ಅವರ ವಿಚಿತ್ರವಾದ ಉಡುಗೆಗಳಿಂದ ಇವರು ಸದಾ ಚರ್ಚೆಯಲ್ಲಿ ಇರುತ್ತಾರೆ. ಮೊನ್ನೆಯಷ್ಟೇ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಅವರು ಬಿಕನಿ ಡ್ರೆಸ್ ಅಂದರೆ ಕೇವಲ ಒಳಉಡುಪುಗಳನ್ನು ಧರಿಸಿ ಅವುಗಳ ಮೇಲೆ ತಮ್ಮ ನೃತ್ಯವನ್ನು ಸಾದರ ಪಡಿಸಿದ್ದಾರೆ. ಅವರ ಈ ಮಾ#ದಕ ಡ್ಯಾನ್ಸ್ ಕಂಡು ನೆಟ್ಟಿಗರು ತುಂಬಾನೇ ತಲ್ಲಣಗೊಂಡಿದ್ದಾರೆ. ಉರ್ಫಿ ಜಾವೇದ್ ಅವರು ಏನಾದರೂ ಹೊಸ ರೀತಿಯ ಪ್ರಯತ್ನ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಸದಾ ಚರ್ಚೆಯಲ್ಲಿ ಇರಬೇಕು ಅನ್ನೋದು ಅವರ ಉದ್ದೇಶವಾಗಿರುತ್ತದೆ.

ವೀಡಿಯೋ ನೋಡಿ

 

View this post on Instagram

 

A post shared by Urrfii (@urf7i)

ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಶೇರ್ ಮಾಡಿದ್ದು. ಈ ವೀಡಿಯೋ ಕಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಯುಜರ್ಸ್’ ಇದು ಯಾವ ಕಾರ್ಟೂನ್ ಗಿಂತ ಕಡಿಮೆ ಏನಲ್ಲ’ ಅಂತ ಕಾಮೆಂಟ್ ಮಾಡಿದ್ದಾನೆ, ಮತ್ತೊಬ್ಬ’ ನನಗೆ ಈ ಫ್ಯಾಶನ್ ಬಗ್ಗೆ ಗೊತ್ತೆ ಇರಲಿಲ್ಲ’ ಅಂತ ಕಾಮೆಂಟ್ ಮಾಡಿದ್ರೆ ಮಗದೊಬ್ಬ ” ಇದೇನು ಮಾಡುತ್ತಿದ್ದಿಯಾ ಆಂಟಿ” ಎಂದು ಕಾಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *