ಎಲ್ಲ ಪುಟ್ಟ ತಮ್ಮ-ತಂಗಿಯರಿಗೆ ಬೇಕು ಇಂಥ ಅಣ್ಣ; ಈ ವೈರಲ್ ವಿಡಿಯೋ ನೋಡಿದಾಗಲೇ ಗೊತ್ತಾಗುವುದು ಅಣ್ಣನ ಅದ್ಭುತ ಸಂಯಮ ಶಕ್ತಿ! ಅದು ಎಲ್ಲರಿಗೂ ಇರಲ್ಲ, ಈತನ ಹೊರತಾಗಿ…
ಸೋಶಿಯಲ್ ಮೀಡಿಯಾವು ವೈರಲ್ ವಿಡಿಯೋ ಮತ್ತು ಫೋಟೋಗಳ ಮಹಾಸಾಗರ, ಆಗರ. ಇಲ್ಲಿ ಬಿತ್ತರವಾಗುವ ಅನೇಕ ಕಂಟೆಂಟ್ ಗಳು ನಿಜಕ್ಕೂ ಅದ್ಭುತ, ಅವರ್ಣನೀಯ, ವಿಸ್ಮಯ. ಅನೇಕ ವಿಡಿಯೋಗಳು ನೋಡುಗರಿಗೆ ಜೀವನದ ಪಾಠ ಮತ್ತು ಸತ್ಯವನ್ನು ಕಲಿಸುತ್ತವೆ....