Articles

ಈ ಫೋಟೋದಲ್ಲಿ ಅಡಗಿಕೊಂಡಿರುವ ಪಕ್ಷಿ ಯಾವುದು? Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!!

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋ ಮತ್ತು ವೀಡಿಯೋಗಳು ತುಂಬಾನೇ ವೈರಲ್ ಆಗುತ್ತಿವೇ. ಅದರಲ್ಲಿಯೂ ಸಹ ಚಾಲೆಂಜ್ ನೀಡುವ ಫೋಟೋಗಳಂತೂ ತುಂಬಾನೇ ವೈರಲ್ ಆಗುತ್ತವೆ. ನೆಟ್ಟಿಗರು ಸಹ ಇಂತಹ ಫೋಟೋಗಳನ್ನು ಅಥವಾ ಟಾಸ್ಕ್ ಗಳನ್ನು ಬಗೆಹರಿಸಲು ತುಂಬಾ ಇಷ್ಟ ಪಡುತ್ತಾರೆ. ಸಾಮಾನ್ಯವಾಗಿ ಮಾನವನ ಕಣ್ಣು ಎಲ್ಲಕ್ಕಿಂತ ಸೂಕ್ಷ್ಮ ದೃಷ್ಟಿಯುಳ್ಳ ಅವಯವ ವಾಗಿದೆ. ಅಲ್ಲದೆ ಮಾನವನು ತನ್ನ ಬುದ್ಧಿ ಮತ್ತು ಚಾತುರ್ಯದಿಂದ ಯಾವುದೇ ಸಮಸ್ಯೆ ಬಗೆಹರಿಸ ಬಹುದು ಆದರೆ ಕೆಲವೊಮ್ಮೆ ಮಾನವನು ತನ್ನ ಎದುರಿಗೆ ಪ್ರಶ್ನೆಯ ಉತ್ತರ ವಿದ್ದರರೂ ಸಹ ಅದನ್ನು ಬಗೆಹರಿಸಲು ಸಾಧ್ಯವಾಗುವದಿಲ್ಲ. ಪ್ರಸ್ತುತ ಅಂತಹದೇ ಒಂದು ಟಾಸ್ಕ್ ನಿಮಗೆ ನಾವು ನೀಡಲಿದ್ದೇವೆ. ಅದೇನೆಂದರೆ ಪ್ರಸ್ತುತ ಫೋಟೋದಲ್ಲಿ ಅಡಗಿಕೊಂಡಿರುವ ಪಕ್ಷಿಯನ್ನು ಕಂಡು ಹಿಡಿಯುವದು.

ಪ್ರಸ್ತುತ ಫೋಟೋ ಒಂದು ಒಣ ಮರದ ಫೋಟೋ ಇದಾಗಿದೆ. ಈ ಮರದಲ್ಲಿಯ ಎಲೆಗಳು ಎಲ್ಲ ಉದುರಿದ್ದು ಕೇವಲ ಬರೀ ಕೊಂಬೆ ಮಾತ್ರ ಇದ್ದು ಎಲ್ಲವೂ ಬರಿ ಕಟ್ಟಿಗೆಯಂತೆ ಕಾಣುತ್ತದೆ. ಆದರೆ ಈ ಫೋಟೋ ನೋಡಿದಾಗ ಇದೇನು ಒಂದು ಸೀಳು ಬಿಟ್ಟ ಮರದ ಕೊಂಬೆ ಇದೆ ಎಂದು ನಿಮಗೆ ಅನಿಸುತ್ತದೆ. ಆದರೆ ಈ ಮರದಲ್ಲಿ ಒಂದು ಜೀವಿ ಅಂದರೆ ಪಕ್ಷಿ ಅಡಗಿಕೊಂಡಿದೆ ಅದು ಯಾವುದು ಎಂದು ನಿಮಗೆ ಗುರುತಿಸುವದಿದೆ. ನಿಮ್ಮ ದೃಷ್ಟಿ ಸೂಕ್ಷ್ಮ ವಾಗಿದ್ದರೆ ಖಂಡಿತವಾಗಿಯೂ ಈ ಫೋಟೊದಲ್ಲಿ ಅಡಗಿಕೊಂಡಿರುವ ಪಕ್ಷಿ ಕಾಣುತ್ತದೆ. ಹಾಗಾದರೆ ಬನ್ನಿ ಕೆಳಗಿನ ಫೋಟೋ ಸರಿಯಾಗಿ ನೋಡಿ ಫೋಟೋದಲ್ಲಿದ್ದ ಪಕ್ಷಿಯನ್ನು ಕಂಡು ಹಿಡಿಯಲು ಪ್ರಯತ್ನಿಸಿ ನೋಡೋಣ.

ಒಂದು ವೇಳೆ ನೀವು ಮೇಲಿನ ಫೋಟೋದಲ್ಲಿ ಅಡಗಿಕೊಂಡಿರುವ ಪಕ್ಷಿಯನ್ನು ಕಂಡು ಹಿಡಿಯುವಲ್ಲಿ ಯಶಸ್ಸು ಆದರೆ ನಿಮ್ಮ ದೃಷ್ಟಿ ತುಂಬಾ ಚುರುಕಾಗಿದೆ ಅಂತ. ಅಲ್ಲದೆ ಅದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ. ಒಂದು ವೇಳೆ ನಿಮಗೆ ಫೋಟೋದಲ್ಲಿ ಅಡಗಿಕೊಂಡಿರುವ ಪಕ್ಷಿಯನ್ನು ಕಂಡು ಹಿಡಿಯಲು ಸಾಧ್ಯವಾಗದೆ ಇದ್ದರೆ ಚಿಂತಿಸಬೇಡಿ ನಿಮಗಾಗಿ ನಾವು ಅದರ ಉತ್ತರ ಹೇಳುತ್ತವೆ. ಈ ಫೋಟೋದಲ್ಲಿ ಅಡಗಿಕೊಂಡಿರುವ ಪಕ್ಷಿ ಯಾವುದು ಎಂದರೆ ಅದು ಗೂಬೆ. ಹೌದು ಈ ಫೋಟೋದಲ್ಲಿ ಗೂಬೆ ತನ್ನ ಎರಡು ಕಣ್ಣುಗಳು ಮುಚ್ಚಿಕೊಂಡು ಧ್ಯಾನ ಮಾಡುವ ಅವಸ್ಥೆಯಲ್ಲಿ ಕುಳಿತುಕೊಂಡಿದೆ. ಬೇಕಾದರೆ ಕೆಳಗಿನ ಫೋಟೋ ನೋಡಿ ನಿಮಗೆ ಗೊತ್ತಾಗುತ್ತೆ.

Leave a Comment

Your email address will not be published. Required fields are marked *