ಮೃತ್ಯುವಿಗೆ ಮುದ್ದು ನೀಡುತ್ತಿರುವ ಮುದ್ದಾದ ಹುಡುಗಿಯ ವಿಡಿಯೋ ಆಯಿತು ವೈರಲ್! ನೀವು ನೋಡಿ ಧೈರ್ಯದಿಂದ ಒಮ್ಮೆ…
ಸೋಶಿಯಲ್ ಮೀಡಿಯಾ ಎಂದರೆ ಇಲ್ಲಿ ರೀತಿಯ ಪ್ರಾಣಿಗಳ ಎಲ್ಲ ತರದ ವಿಡಿಯೋಗಳು, ಫೋಟೋಗಳು ದೊರೆಯುವ ಅಗಣಿತವಾದ ಖಜಾನೆ. ಇಲ್ಲಿ ನಗಿಸುವ, ರೋದಿಸುವ, ಆಶ್ಚರ್ಯ ಪಡಿಸುವ, ಮನ ಕಲಕುವ, ಗಾಬರಿ ಪಡಿಸುವ ಹೀಗೆ ಎಲ್ಲ ನವರಸಗಳಿಗೆ...