ವೈರಲ್ ಆಯ್ತು ಪಕ್ಕಾ ದೇಸಿ ಐಡಿಯಾದ ವಿಡಿಯೋ! ಸ್ಕೂಟರ್ ಸ್ಟಾರ್ಟ್ ಮಾಡುತ್ತಲೇ ಉಸುಕಿನಿಂದ ತುಂಬಿದ ಚೀಲ ನೇರ ಕಟ್ಟಡದ ಮೇಲಿನ ಅಂತಸ್ತಿಗೆ…
ಒಂದು ನಿಶ್ಚಿತವಾಗಿ ಹೇಳಲು ಸಾಧ್ಯ, ಅದೇನೆಂದರೆ ಜವಾರಿ ಐಡಿಯಾಗಳನ್ನು ಹುಡುಕುವಲ್ಲಿ ಭಾರತೀಯರ ಕೈ ಹಿಡಿಯಲು ಯಾರಿಗೂ ಸಾಧ್ಯವಿಲ್ಲ ಎನಿಸುತ್ತೆ ಅಲ್ವಾ? ಈಗ ಇದಕ್ಕೆ ಮತ್ತೊಂದು ಉದಾಹರಣೆಯನ್ನು ನೀಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್...