ಫನ್ನಿ ಜೋಕ್ಸ್; ಪತಿ: ನಾನು ಒಂದು ವೇಳೆ ತೀರಿಕೊಂಡರೆ ನೀನು ಬೇರೆ ಮದುವೆಯನ್ನು ಮಾಡಿಕೊಳ್ಳುತ್ತೀಯಾ? ಪತ್ನಿ: ?
ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಎಲ್ಲ ಕೆಲಸಗಳು ತುಂಬಾ ಫಾಸ್ಟ್ ಆಗುತ್ತವೆ, ಬೇಗ ಮುಗಿಯುತ್ತವೆ ಎಂಬ ಭ್ರಮೆಯಲ್ಲಿ ವ್ಯಕ್ತಿ ಕೆಲಸ ಮಾಡಿಯೇ ಮಾಡುತ್ತಿದ್ದಾನೆ, ಆದರೆ ಕೆಲಸಗಳೇನು ಮುಗಿಯುತ್ತಿಲ್ಲ ಮನುಷ್ಯನಿಗೆ ಬಿಡುವೇನು ಸಿಗುತ್ತಿಲ್ಲ ಅಲ್ವಾ? ಆದರೂ...