ಆಸ್ತಿ ಮಾಲೀಕನ ಮರಣದ ನಂತರ ಆಸ್ತಿ ಪಾಲು ಮಾಡಿಕ್ಕೊಳ್ಳುವುದು ಹೇಗೆ? ಮಾಹಿತಿಯನ್ನು ತಿಳಿದುಕೊಳ್ಳಿ!!
ಸಾಮಾನ್ಯವಾಗಿ ಭಾರತದಲ್ಲಿ ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬಗಳು ಕಂಡು ಬರುತ್ತಿದ್ದವು. ಎಲ್ಲಿ ನೋಡಿದರಲ್ಲಿ ಎಲ್ಲರೂ ಜೊತೆಗೂಡಿ ತಮ್ಮ ತುಂಬು ಕುಂಟುಂಬದೊಡಣೆ ಸಂತೋಷದಿಂದ ಇರುತ್ತಿದ್ದರು ಆದರೆ ಇಂದು ಅವಿಭಕ್ತ ಕುಟುಂಬ ಇರುವದು ಬೆರೆಳೆಣಿಕೆಯಷ್ಟೇ. ತುಂಬು...