Video; ವಧುವಿನ ಜೊತೆಗೆ ಫೋಟೋಗ್ರಾಫರ್ ನ ಉಪದ್ವ್ಯಾಪತನ; ವರ ಮಾಡಿದ ಕೆಲಸಕ್ಕೆ ವಧು ಬಿದ್ದು ಬಿದ್ದು ನಕ್ಕಳು;
ಮದುವೆಯಲ್ಲಿಯ ವೈರಲ್ ವಿಡಿಯೋಗಳು ನೆಟ್ಟಿಗರಿಗೆ ಒಳ್ಳೆಯ ಔತಣವಿದ್ದಂತೆ. ಮದುವೆಯಲ್ಲಿ ಆಕಸ್ಮಿಕವಾಗಿ ಕಂಡುಬರುವ ಅಥವಾ ನಡೆದು ಹೋಗುವ ದೃಶ್ಯಗಳು ಸಹಜವಾಗಿಯೇ ಕ್ಯಾಮೆರಾದಲ್ಲಿ ಸೆರೆಯಾಗಿ ನಂತರ ಇಂಟರ್ನೆಟ್ ನಲ್ಲಿ ಜೋರಾಗಿ ವೈರಲ್ ಆಗುತ್ತವೆ. ಇಂಥ ವಿಡಿಯೋಗಳು ನೋಡಲು...