Video; ಮಹಾಶಿವರಾತ್ರಿಯಂದು ಶಿವಲಿಂಗವನ್ನು ಹಾಲು ಹಣ್ಣುಗಳಿಂದ ಮಜ್ಜನ ಮಾಡಿದ ನಂತರ ಪುಟ್ಟ ಮಾಡಿದ್ದೇನು ನೋಡಿ;
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸಾವಿರಾರು ವಿಡಿಯೋಗಳಲ್ಲಿ ಪುಟ್ಟ ಮಕ್ಕಳ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಮಕ್ಕಳ ಮುಗ್ಧ ಕೃತಿಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಈ ಮಕ್ಕಳು ಏನೇ ಮಾಡಿದರೂ ನೋಡುಗರಿಗೆ ಬೇಸರ ಬರುವುದಿಲ್ಲ ಮತ್ತು ಸಿಟ್ಟು...