ಹಾವು-ಇಲಿ ಬೇಟೆ! ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲು ಇಲಿ ಮಾಡಿತು ಅಮೋಘ ಪ್ರಯತ್ನ; ಸೌತ್ ಸ್ಟಾರ್ ಎಂದ ನೆಟ್ಟಿಗರು.
ವೈಲ್ಡ್ ಫೋಟೋಗ್ರಾಫರ್ ಗಳು ಕೆಲವೊಂದು ದೃಶ್ಯಗಳನ್ನು ಸೆರೆ ಹಿಡಿಯಲು ತುಂಬಾ ಪರಿಶ್ರಮ ಪಡುತ್ತಾರೆ. ಈ ಫೋಟೋಗ್ರಾಫರ್ ಗಳು ಎಷ್ಟೋ ಸಲ ವರ್ಷವರ್ಷಗಳವರೆಗೆ ಕಾಡಿನಲ್ಲಿ ಜೀವನ ತೆಗೆಯುತ್ತಾರೆ. ಅಂದಾಗ ಮಾತ್ರ ಕಾಡಿನಲ್ಲಿ ಜೀವಿಸುವ ಪ್ರಾಣಿಗಳ ಅದ್ಭುತ...