Video; ವಿಶ್ವದ ಅತೀ ಅಪರೂಪದ ಮೀನನ್ನು ನೋಡಿ; ನೀರಿನಿಂದ ಮೇಲೆತ್ತಲು ಇದು ಪಡೆದುಕೊಳ್ಳುವ ಆಕಾರವೇ ಬೇರೆ…
ಜಗತ್ತು ವಿಸ್ಮಯಗಳ ಗೂಡಾಗಿದೆ. ಇಲ್ಲಿ ಬದುಕುವ ಪ್ರತಿಯೊಂದು ಜೀವಿಯಲ್ಲಿ ಒಂದೊಂದು ಆಶ್ಚರ್ಯ ಅಡಗಿದೆ. ಸದ್ಯ ನಿಮ್ಮನ್ನು ಬೆರಗುಗೊಳಿಸುವ ವಿಚಿತ್ರ ಮೀನಿನ ದೃಶ್ಯವೊಂದನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋದಲ್ಲಿ ಫಿಶ್ ಟ್ಯಾಂಕ್ ಕಂಡುಬರುತ್ತದೆ. ವ್ಯಕ್ತಿ ಫಿಶ್...