ಕ್ರಿಕೆಟ್ ತಜ್ಞರಿಗೊಂದು ಸವಾಲ್! ಪ್ರಸ್ತುತ ವಿಡಿಯೋದಲ್ಲಿಯ ಈ ಅದ್ಭುತ ಕ್ಯಾಚ್ ನ ದೃಶ್ಯ ನೋಡಿ ಹೇಳಿ, ಬ್ಯಾಟ್ಸ್ಮನ್ ಔಟಾ/ಸಿಕ್ಸ್?
ಕ್ರಿಕೆಟ್ ನಲ್ಲಿ ಕೆಲವೊಮ್ಮೆ ತುಂಬಾ ವಿಚಿತ್ರ ಘಟನೆಗಳು ಜರಗುತ್ತವೆ. ಆ ಸಂದರ್ಭದಲ್ಲಿ ಅಂಪೈರ್ ಗಳು ಸಹ ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಬೇಕೆಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯ ಇದೇ ರೀತಿಯ ಕ್ರಿಕೆಟ್ ನಲ್ಲಿಯ ಒಂದು...