Video; ಬಸ್ಸು, ರೈಲಲ್ಲಿ ನೋಡಿ ನೋಡಿ ತುಂಬಾ ಬೋರ್ ಆಗಿತ್ತು; ಈಗ ನೇರ ವಿಮಾನದಲ್ಲಿ! ಹೊಚ್ಚ ಹೊಸ ಎಡಿಷನ್ ನೊಂದಿಗೆ.
ಜಗಳಗಳು ಇಲ್ಲಿಯೇ ನಡೆಯಬೇಕು, ಹೀಗೆಯೇ ನಡೆಯಬೇಕು, ಇದೇ ರೀತಿಯಲ್ಲಿ ನಡೆಯಬೇಕು, ಇಷ್ಟೇ ನಡೆಯಬೇಕು ಎಂದು ಪೂರ್ವನಿಯೋಜಿತವಾಗಿರುವದಿಲ್ಲ. ವ್ಯಕ್ತಿ ಎಲ್ಲಿದ್ದರೂ ಪ್ರಸಂಗಗಳು ಹಾಗೆ ಒದಗಿ ಬಂದರೆ ಸಾಕು ವ್ಯಕ್ತಿ ತಾನೇನು? ಎಲ್ಲಿದ್ದೇನೆ? ಎಂಬುದರ ಅರಿವು ಆತನಿಗಿರುವದಿಲ್ಲ....