Video; ಜಾವೆಲಿನ್ ಥ್ರೋಅರ್ ನೀರಜ್ ಚೋಪ್ರಾ ಅವರ ಸ್ಪ್ರಿಂಟ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಜಗತ್ತಿನ ಮಹಾನ್ ಓಟಗಾರ!
ಟೋಕಿಯೋ ಒಲಂಪಿಕ್ ನಲ್ಲಿ ಜಾವೆಲಿನ್ (ಭಲ್ಲೆ) ಎಸೆದು ಸುವರ್ಣ ಪದಕವನ್ನು ಗೆದ್ದು ಜಗತ್ತಿನ ತುಂಬಾ ಭಾರತಕ್ಕೆ ಪ್ರಶಂಸೆಯನ್ನು ತಂದ ನೀರಜ್ ಚೋಪ್ರಾ ಯಾರಿಗೆ ಗೊತ್ತಿಲ್ಲ ಹೇಳಿ. ಜಗತ್ತಿನ ತುಂಬಾ ನೀರಜ್ ಅವರು ಒಂದೇ ರಾತ್ರಿಯಲ್ಲಿ...