ಬಿಗ್ಬಾಸ್ ಇನ್ನೂ ಈ ವಾರ ಫೈನಲ್ ವಾರ ಅಂತಲೇ ಪರಿಗಣಿಸಬೇಕಾಗುತ್ತದೆ. ಈ ವಾರದ ಕೊನೆಗೆ ಬಿಗ್ಬಾಸ್ ಮುಕ್ತಾಯ ವಾಗುತ್ತದೆ. ಹಾಗಾಗಿ ಈ ವಾರ ಕನ್ನಡ ಬಿಗ್ಬಾಸ್ ಸೀಸನ್ 9 ರ ವಿಜೇತ ಯಾರು ಎಂಬುದು...
ನಿಸರ್ಗದಲ್ಲಿ ಅನೇಕ ಚಮತ್ಕಾರಗಳು ನೋಡಲು ಸಿಗುತ್ತವೆ. ಇವುಗಳನ್ನೆಲ್ಲ ನೋಡಲು ಬಹುಶಃ ನಾಲ್ಕೈದು ಜನುಮಗಳು ಸಾಕಾಗುವುದಿಲ್ಲ. ಸದ್ಯ ಇದೇ ರೀತಿಯ ಒಂದು ಚಮತ್ಕಾರವನ್ನು ವಿಡಿಯೋದ ರೂಪದಲ್ಲಿ ನಿಮಗಾಗಿ ತಂದಿದ್ದೇವೆ. ಪ್ರಸ್ತುತ ವಿಡಿಯೋ ಹರಿಯಾಣ ರಾಜ್ಯದ ಹಿಸ್ಸಾರ್...
ಮಕ್ಕಳಿಗೆ ತಂದೆಯ ಹೆದರಿಕೆಗಿಂತ ತಾಯಿಯ ಹೆದರಿಕೆ ಇರಬೇಕಂತ ಹೇಳುತ್ತಾರೆ. ಅದಕ್ಕೆ ಕಾರಣ ಮಗು ಜಾಸ್ತಿ ತಾಯಿಯ ಹತ್ತಿರ ಇರುತ್ತದೆ. ಇದರಿಂದ ಮಕ್ಕಳು ಒಳ್ಳೆಯ ಸಂಸ್ಕಾರ ಬೇಗ ಕಲಿಯಲು ಸಹಾಯವಾಗುತ್ತದೆ. ತಂದೆ ಕೆಲಸ ನಿಮಿತ್ಯವಾಗಿ ಮನೆಯಿಂದ...
ನಮ್ಮ ದೇಶದಲ್ಲಿ ಕಂಡುಬರುವ ರೂಢಿ, ಪರಂಪರೆ, ಆಚರಣೆಗಳು ಜಗತ್ತಿನ ಯಾವ ದೇಶದಲ್ಲಿಯೂ ಕಂಡುಬರಲಿಕ್ಕಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೆ, ಊರಿಂದ ಊರಿಗೆ, ರಾಜ್ಯ ರಾಜ್ಯಗಳಲ್ಲಿ ಅನೇಕ ರೀತಿಯ ಸಾವಿರಾರು ಪ್ರಕಾರದ ವಿವಿಧ ಆಚರಣೆಗಳು ನೋಡಲು ಸಿಗುತ್ತವೆ....
ಹಾವಿನ ರೋಷ ಹನ್ನೆರಡು ವರ್ಷ ಎಂದು ಮೊದಲಿನಿಂದಲೂ ಹೇಳಲಾಗುತ್ತದೆ. ಇದರ ಹಿಂದಿನ ಮುಖ್ಯ ಉದ್ದೇಶವೇನೆಂದರೆ ಒಟ್ಟಿನಲ್ಲಿ ಹಾವಿನ ಸಿಟ್ಟು ತುಂಬಾ ಕೆಟ್ಟದಾಗಿರುತ್ತದೆ. ಹಾವಿಗೆ ಸಂಬಂಧಿಸಿದ ಅನೇಕ ವಿಡಿಯೋಗಳಲ್ಲಿ ಅದರ ಸಿಟ್ಟಿನ ಬಗ್ಗೆ ನೋಡಿದ್ದೇವೆ. ಇಂಥ...
ಗೇಣುದ್ದ ಹೊಟ್ಟೆಗಾಗಿ ಈ ಪ್ರಪಂಚದಲ್ಲಿ ಪ್ರತಿಯೊಂದು ಜೀವಿ ಸಂಘರ್ಷ ಮಾಡುವುದನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಅನೇಕ ವಿಡಿಯೋಗಳಲ್ಲಿ ನೋಡುತ್ತೇವೆ. ನಿಸರ್ಗ ಎಲ್ಲ ಪ್ರಾಣಿಗಳಿಗೆ ಒಂದೊಂದು ರೀತಿಯ ಶಕ್ತಿಯನ್ನು ನೀಡಿದ್ದಾನೆ. ಆ ಶಕ್ತಿಯ ಉಪಯೋಗವನ್ನು...
ಸುಖದ ನಿದ್ರೆಯಲ್ಲಿದ್ದಾಗ ಕೆಲವೊಮ್ಮೆ ಅದ್ಯಾವ ಅಪಶಕುನ ಬಂದು ನಿದ್ರೆಯಿಂದ ಎಬ್ಬಿಸುತ್ತದೆ ಗೊತ್ತಾಗೋದಿಲ್ಲ. ಸದ್ಯದ ವಿಡಿಯೋ ನೋಡಿದಾಗ ಇದರದ್ದೇ ಅನುಭವ ಆಗುವುದು ನಿಶ್ಚಿತ. ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೊರೆಯುವ ಚಳಿಯಲ್ಲಿ ಕಂಬಳಿ ಹೊದ್ದುಕೊಂಡು ತುಂಬಾ ಬೆಚ್ಚಗಿನ...
ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವು ವಿಡಿಯೋಗಳು ಭಾರಿ ಮಜವಾಗಿರುತ್ತವೆ. ಈ ರೀತಿಯ ವಿಡಿಯೋಗಳನ್ನು ಒಮ್ಮೆ ನೋಡಿದ ನಂತರ ಮೇಲಿಂದ ಮೇಲೆ ನೋಡಬೇಕೆನಿಸುತ್ತದೆ. ಈಗ ಇಲ್ಲಿ ನೋಡಲಿರುವ ವಿಡಿಯೋ ಸಹ ಇದೇ ರೀತಿಯದ್ದಾಗಿದೆ. ಈ ವಿಡಿಯೋದ...
ಮದುವೆಯ ಸೀಸನ್ ಶುರುವಾಯಿತೆಂದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಪ್ರಸಂಗಗಳ ಭರ್ಜರಿ ವಿಡಿಯೋಗಳು ವೈರಲ್ ಆಗಲು ಶುರುವಾಗುತ್ತವೆ. ಇಂಥ ಈ ವಿಡಿಯೋಗಳಲ್ಲಿ ಕೆಲವು ಹೃದಯಗಳನ್ನು ಗೆದ್ದರೆ ಇನ್ನೂ ಕೆಲವು ವಿಡಿಯೋಗಳು ಸಾಕಷ್ಟು ನಕ್ಕು ನಗಿಸಿ...
ಎಲ್ಲರ ಜೀವನದಲ್ಲಿ ಜೀವನಪೂರ್ತಿ ನೆನಪಾಗಿ ಉಳಿಯುವ ಸಂಗತಿಗಳಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿಯ ನೆನಪುಗಳು ತುಂಬಾ ವಿಶೇಷವಾಗಿರುತ್ತವೆ. ಆ ಸಮಯದಲ್ಲಿ ನಾವು ನಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತೇವೆ ಅಲ್ಲದೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳಲ್ಲಿ ಸಹಭಾಗ...