ಬೆಂಕಿಯ ಜೊತೆಗೆ ಬೇಕೆಂತಲೇ ಆಡಿದ ಮಸ್ತಿ ಬಿತ್ತು ಯುವಕನಿಗೆ ಭಾರಿ ದುಬಾರಿ; ಹುಚ್ಚನಂತೆ ಓಡಾಡಿದ ಬಗೆ ಒಮ್ಮೆ ನೋಡಿ.
ಮೈಯಲ್ಲಿರುವ ಕೊಬ್ಬು ಕೆಲವೊಮ್ಮೆ ಸುಮ್ಮನೆ ಕೂಡಲು ಬಿಡುವುದಿಲ್ಲ. ಅದು ಏನಾದರೂ ಕ್ಯಾತೆಗೆ ಕೈ ಹಾಕಲು ಹುರಿದುಂಬಿಸುತ್ತದೆ. ಇದೇ ರೀತಿಯ ಒಂದು ವಿಡಿಯೋ ಇಲ್ಲಿ ನೀವು ನೋಡಬಹುದು. ಕಾರಣ ಯುವಕನ ಮೈಯಲ್ಲಿರುವ ಮಸ್ತಿ ಆತನಿಗೆ ತಿರುಗುಬಾಣವಾಗಿ...