Video; ಮದುವೇಲಿ ವರನ ಮುಂದೆ ನಾದಿನಿ ಹಿಡಿದಳು ರಸಗುಲ್ಲ; ವರ ಕಣ್ಣು ತಪ್ಪಿಸಿ ತಿನ್ನಲು ಮುಂದಾದಾಗ ನಾದಿನಿಯಾಡಿದ ಗೇಮ್ ನೋಡಿ !
ಮದುವೆಯಲ್ಲಿ ವಧು-ವರರ ಜೊತೆಗೆ ಜಾಸ್ತಿ ಹೈಲೈಟ್ ಆಗುವವರು ಎಂದರೆ ವರನ ನಾದಿನಿಯರು, ಅಲ್ವಾ? ಈ ನಾದಿನಿಯರು ತಮ್ಮ ಮುದ್ದಿನ ಮಾವನಿಗೆ ಗೋಳು ಹೊಯ್ದುಕೊಳ್ಳಲು ಸಖತ್ ಪ್ಲಾನ್ ಮಾಡುತ್ತಾರೆ. ಒಮ್ಮೊಮ್ಮೆ ಈ ಪ್ಲಾನ್ ತಿರುಗುಬಾಣವೂ ಆಗುವುದುಂಟು....