ಹಣದ ಕಳುವು ಮಾಡಲು ಪಕ್ಷಿಗೆ ಆಯ್ಕೆ ಮಾಡಿ ತರಬೇತಿ ನೀಡಿದ ಭೂಪ, ಅದರ ಪ್ರತಿಫಲ ಏನಾಯಿತು ಎಂಬುದು ವಿಡಿಯೋದಲ್ಲಿ ನೋಡಿ..!
ಪಕ್ಷಿಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟವಾದ ಜೀವ. ಕೆಲವೊಬ್ಬರು ಪಕ್ಷಿಗಳ ಕುರಿತು ತುಂಬಾನೇ ಅಭ್ಯಾಸ ಮಾಡಿ ಅವುಗಳನ್ನು ತಮ್ಮ ಕುಟುಂಬದ ಒಬ್ಬ ಸದಸ್ಯನ ಹಾಗೆ ಪಾಲನೆ ಮಾಡುವರು. ಪಕ್ಷಿಗಳು ನಿಸರ್ಗದ ಅದ್ಭುತವಾದ ಕೊಡುಗೆ ಯಾಗಿವೆ. ಹೀಗಾಗಿ ಪಕ್ಷಿಗಳ...