Video; ಹುಷಾರು..! ತಾಯಿಯ ಜೊತೆ ಪುಟ್ಟ ಕಂದಮ್ಮ ಮುದ್ದು ಮುದ್ದಾಗಿ ಹೆಜ್ಜೆ ಹಾಕುತ್ತಿರುವಾಗಲೇ ಎಂಥ ಆಪತ್ತಿನಲ್ಲಿ ಬಿತ್ತು ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಒಮ್ಮೊಮ್ಮೆ ನೋಡುಗನಿಗೆ ಹೌಹಾರಿಸುತ್ತವೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ನಿಮ್ಮ ಮುಂದೆ ತಂದಿದ್ದೇವೆ. ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಕಂದ ತನ್ನ ತಾಯಿಯ ಜೊತೆಗೆ ರಸ್ತೆಯಿಂದ...