Video; ಭಾರತದಲ್ಲಿ ಸ್ಟಂಟ್ ಮಾಡುವವರಿಗೇನೂ ಕಮ್ಮಿ ಇಲ್ಲ; ಚಲಿಸುವ ಟ್ರೈನ್ ನಿಂದ ಇನ್ನೊಂದು ಟ್ರೈನಲ್ಲಿ ಹಠಾತ್ ಜಿಗಿದ ಯುವಕ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಥಟ್ಟನೆ ಮಿಂಚಬೇಕೆನ್ನುವ ಹವ್ಯಾಸದಿಂದ ಯುವ ವರ್ಗ ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಲು ಹಿಂದೆ ಮುಂದೆ ನೋಡುವುದಿಲ್ಲ. ಪ್ರಸ್ತುತ ಲೇಖನದಲ್ಲಿ ತಂದ ವಿಡಿಯೋ ಇದೇ ರೀತಿಯ ಒಂದು ಸ್ಟಂಟ್ ತೋರಿಸಲಿದೆ. ಈ...