Video; ಪ್ರಾಣಿ ಎಂದ ಮಾತ್ರಕ್ಕೆ ಅದಕ್ಕೆ ಜೀವವಿಲ್ಲವೆ? ಲಿಮಿಟ್ ಇಲ್ಲವೇ? ಧಡೂತಿ ಕಾಯದವರನ್ನು ಚೆನ್ನಾಗಿ ಮಲಗಿಸಿದ ಒಂಟೆ!
ಪ್ರವಾಸದ ಮುಖ್ಯ ಉದ್ದೇಶ ಮೋಜು ಮಸ್ತಿ. ಆದರೆ ಕೆಲವೊಮ್ಮೆ ಈ ಮೋಜು ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಮುಖ್ಯವಾಗಿ ಪ್ರವಾಸ ಮಾಡುವ ಕಾರಣವೇ ಬೇಸರ ಕಳೆದುಕೊಳ್ಳಲು. ಹೊಸ ನೆಲ, ಹೊಸ ಸೊಬಗು, ಹೊಸ ರುಚಿ ಅನುಭವಿಸಲು...