ಮರಿಯಾನೆಗೆ ಜನ್ಮ ನೀಡುತ್ತಿತ್ತು ತಾಯಿಯಾನೆ; ಗುಂಪಾಗಿ ನಿಂತವು ಆನೆಗಳು ಸುತ್ತಲೂ! ವೈರಲ್ ಆಯ್ತು Video…
ಸೋಶಿಯಲ್ ಮೀಡಿಯಾದಲ್ಲಿ ಮಸಾಯಿ ಮಾರಾ ನ್ಯಾಷನಲ್ ಪಾರ್ಕ್ ನ ವಿಡಿಯೋ ಒಂದು ಸದ್ಯ ಜೋರಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದ ದೃಶ್ಯದಲ್ಲಿ ಆನೆಯೊಂದು ಮರಿಗೆ ಜನ್ಮ ನೀಡುತ್ತಿದೆ. ಪ್ರಸ್ತುತ ವಿಡಿಯೋವನ್ನು ಗ್ಯಾಬರಿಯಲ್ ಕೋಮೋ ಹೆಸರಿನ...