5G Service : ಭಾರತದಲ್ಲಿ ಅಕ್ಟೋಬರ್ ನಿಂದ 5G ಸೇವೆ ಪ್ರಾರಂಭ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದರು ಮಾಹಿತಿ…
ಈಗಷ್ಟೇ 5G ಸ್ಪೆಕ್ಟ್ರಮ್ ಹರಾಜು ನಡೆಯಿತು. ಈ ಹರಾಜಿನಿಂದ ಸರಕಾರ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಆದಾಯ ಕಲೆ ಹಾಕಿಕೊಂಡಿತು. ಈ ಮಹತ್ವದ ಹರಾಜಿನ ನಂತರ 5G ಸೇವೆ ಯಾವಾಗ ಪ್ರಾರಂಭವಾಗುವುದು ಎಂಬುದರ ಬಗ್ಗೆ...