Posts by admin

ನೀರಿನಲ್ಲಿ ಕರೆಂಟ್ ಇಳಿದು ಚಡಪಡಿಸಿ ಸಾಯುತ್ತಿರುವ ಹಸುವಿಗೆ ಬಟ್ಟೆಯಿಂದ ಜಗ್ಗಿ ಜೀವ ಉಳಿಸಿದ ಮಹಾನುಭಾವನ ವಿಡಿಯೋ ವೈರಲ್!

ಸದ್ಯ ಎಲ್ಲೆಡೆಯೂ ಮಳೆಯ ರಭಸ ಹೆಚ್ಚಾಗಿದೆ. ಅನೇಕ ಕಡೆಗೆ ಪ್ರವಾಹ ಮತ್ತು ಇನ್ನು ಕೆಲವು ಕಡೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮನುಷ್ಯರ ಜೊತೆಗೆ ಮೂಕಪ್ರಾಣಿಗಳು ಸಹ ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಮಳೆಯ ಪರಿಸ್ಥಿತಿಯಲ್ಲಿ...

Viral Dance: ಪುಟ್ಟ ಮಾಡಿದ ಬಿಂದಾಸ್ ಮೂವ್ ಮೆಂಟ್ ನ ಸಖತ್ ಡಾನ್ಸ್ ನೋಡಿದರೆ ಆಗುತ್ತೀರಿ ಆತನ ಫ್ಯಾನ್!

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಡಾನ್ಸ್ ನ ವಿಡಿಯೋಗಳು ಶೇರ್ ಆಗುತ್ತವೆ. ಇಂದು ಈ ಪುಟ್ಟ ಬಾಲಕನ ಬಿಂದಾಸ್ ಮತ್ತು ಅಮೋಘ ಡಾನ್ಸ್ ನೋಡಿದಾಗ ಆ ಎಲ್ಲ ಡ್ಯಾನ್ಸಗಳು ಈ ಡಾನ್ಸಿನ ಮುಂದೆ ಫೇಲಾಗುತ್ತವೆ....

Video; ನಾಗಾಲ್ಯಾಂಡ್ ನ BJP ಅದ್ಯಕ್ಷರು ಮಾರ್ಮಿಕವಾಗಿ ಹೇಳುತ್ತಾರೆ, ಚಿಕ್ಕ ಕಣ್ಣುಗಳಿಂದಾಗುವ ಲಾಭವೇನು?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿಯ ನಾಯಕರೊಬ್ಬರ ವಿಡಿಯೋ ತುಂಬಾ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ಜನರು ಈ ವಿಡಿಯೋ ಬಗ್ಗೆ ತುಂಬಾ ಚರ್ಚೆಯನ್ನು ಮಾಡುತ್ತಿದ್ದಾರೆ. ಬಿಜೆಪಿ ನಾಯಕನ ಈ ವಿಡಿಯೋವನ್ನು...

Viral Video: ವರ್ಕ್ ಫ್ರಮ್ ಹೋಮ್ ಸೈಡ್ ಎಫೆಕ್ಟ್! ವ್ಯಕ್ತಿ ಆಫೀಸಿನಲ್ಲಿ ಮಾಡಿದ ಈ ಕೆಲಸ! ಸಹಪಾಠಿಗಳ ಮುಂದೆ ಆಯಿತು ಮುಜುಗರ…

ಸೋಶಿಯಲ್ ಮೀಡಿಯಾದಲ್ಲಿ ಮನರಂಜನೆಯ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಿಗೆ ಲೆಕ್ಕವೇ ಇಲ್ಲ. ದಿನಂಪ್ರತಿ ಅನೇಕ ವಿಡಿಯೋಗಳು ನೇಟಿಜನ್ಸ್ ಗಳಿಗೆ ಸಖತ್ತಾಗಿ ಮನರಂಜನೆಯನ್ನು ನೀಡುತ್ತವೆ. ಈಗ ತುಂಬಾ ಹೊಚ್ಚ ಹೊಸದಾದ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ....

IAS ಆಫೀಸರ್ ಶೇರ್ ಮಾಡಿದರು ತಮ್ಮ SSLC ಮಾರ್ಕ್ಸ್ ಕಾರ್ಡ್; ಅವರು ಪಡೆದ ಗುಣಗಳನ್ನು ನೋಡಿದಾಗ ನಂಬಲು ಅಸಾಧ್ಯ!

ಐಎಎಸ್ ಅಧಿಕಾರಿಯಾದ ಅವನೀಶ್ ಶರಣ್ ಟ್ವಿಟರ್ ನಲ್ಲಿ ಯಾವಾಗಲೂ ತುಂಬಾ ಒಳ್ಳೆಯ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸದಾ ಆಕ್ಟಿವ್ ಆಗಿರುತ್ತಾರೆ. ಸದ್ಯ ಇವರು ಟ್ವಿಟರ್ ನಲ್ಲಿ ತಮ್ಮದೇಯಾದ ವಿಶೇಷ ಪೋಸ್ಟ್ ಒಂದು...

ಕುದುರೆಯ ಜೊತೆಗೂಡಿ ಮಾಡಬೇಕೆಂದಿದ್ದಳು ಯುವತಿ ಸಖತ್ ಡಾನ್ಸ್! ಅದೃಷ್ಟ ತುಂಬಾನೇ ಚೆನ್ನಾಗಿತ್ತು; ವೈರಲ್ ಆಯ್ತು ವಿಡಿಯೋ.

ಯುವತಿಯರಿಗೆ ಕುಣಿಯುವುದೆಂದರೆ ತುಂಬಾ ಇಷ್ಟ. ಹೀಗೆ ಕುಣಿಯುವಾಗ ಕೆಲವೊಂದು ಸಲ ಬೇರೆ ಬೇರೆ ಪ್ರಾಣಿಗಳೊಂದಿಗೆ ಹೊಸ ಹೊಸ ಎಕ್ಸ್ಪರಿಮೆಂಟ್ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಹಠಾತ್ ನಡೆದ ವಿಚಿತ್ರ ಘಟನೆಗಳು ಕ್ಯಾಮೆರಾದಲ್ಲಿ ಸೆರೆಯಾಗಿಬಿಡುತ್ತವೆ. ನಂತರ ಇಂಟರ್ನೆಟ್...

ಸ್ಟೇಷನ್ ಪ್ಲಾಟ್ ಫಾರ್ಮ್ ಮೇಲೆ ಹುಡುಗಿ ಮಾಡಿದ ಜಬರ್ದಸ್ತ್ ಡ್ಯಾನ್ಸ್ ನೋಡುತ್ತ ನಿಂತ ಪ್ರವಾಸಿಗರು! ವೈರಲ್ ಆಯ್ತು ವಿಡಿಯೋ.

ನೃತ್ಯವು ಹೆಚ್ಚು ಕಡಿಮೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಅದರಲ್ಲೂ ಮುದ್ದು ಮಕ್ಕಳು ಡ್ಯಾನ್ಸ್ ಮಾಡಿದರಂತೂ ವೈರಲ್ ಆಗಲು ಸಮಯವೇ ಬೇಕಾಗುವದಿಲ್ಲ. ಈ ಪುಟ್ಟ ಮಕ್ಕಳ ಡ್ಯಾನ್ಸ್ ನೋಡು ನೋಡುತ್ತಲೇ ಇಂಟರ್ನೆಟ್ನಲ್ಲಿ ವೈರಲ್ ಆಗಿಬಿಡುತ್ತವೆ. ಸದ್ಯ...

ಶೋಲೆ ಚಿತ್ರದಲ್ಲಿ ರಾಮನಗರದ ಗುಡ್ಡದ ಮೇಲೆ ಕುಳಿತು ಗಬ್ಬರ್ ನಿಂದ “ಅರೇ ಓ ಸಾಂಬಾ” ಎನ್ನಿಸಿಕೊಳ್ಳುವ ನಟನ ಮಗಳ ಸುಂದರ ಫೋಟೋಗಳು ವೈರಲ್!

15 ಆಗಸ್ಟ್ 1975ರಲ್ಲಿ ತೆರೆಕಂಡ ಬಾಲಿವುಡ್ ನ ಶೋಲೆ ಚಿತ್ರ ಆ ಸಮಯದಲ್ಲಿ ಎಲ್ಲ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಸಂಚಲನ ಮೂಡಿಸಿತ್ತು. ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಅಧ್ಯಾಯವನ್ನೇ ಈ ಚಿತ್ರವು ಪ್ರಾರಂಭ ಮಾಡಿತ್ತು. ಪ್ರಸ್ತುತ...

ಈ ಕಪ್ಪು ಮತ್ತು ಬಿಳಿ ಗೆರೆಗಳ ಮಧ್ಯದಲ್ಲಿ ಅಡಗಿಕೊಂಡಿರುವ ಪ್ರಾಣಿ ಯಾವುದು? ಜೂಮ್ ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!!!

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಗಳು ತುಂಬಾ ಹೆಚ್ಚಾಗಿ ಕಂಡುಬರುತ್ತವೆ. ಇವು ನಮ್ಮ ಮೆದುಳಿಗೆ ಹಾಗೂ ತೀಕ್ಷ್ಣ ದೃಷ್ಟಿಗೆ ಸವಾಲಾಗುತ್ತವೆ. ಹಾಗೆ ನೋಡಲಾಗಿ ಈ ಫೋಟೋಗಳು ಒಪ್ಟಿಕಲ್ ಇಲ್ಲುಷನ್ ಗೆ ಸಂಬಂಧಿಸಿರುತ್ತವೆ. ಇವು ಎಷ್ಟೇ...

Viral Video: ಯಮರಾಜನ ಮಿಸ್ ಕಾಲ್..! ಸಾವು ಯುವಕನಿಗೆ ಟಚ್ ಮಾಡಿ ಹೋಯಿತು; ಮೈನವಿರೇಳಿಸುವ ದೃಶ್ಯ!

ಜೀವನ ತುಂಬಾ ಅನಿಶ್ಚಿತತೆಯಿಂದ ಕೂಡಿದೆ. ಈಗಷ್ಟೇ ಮಾತನಾಡಿ ಹೋದ ವ್ಯಕ್ತಿ ಒಮ್ಮೆಲೆ ಇಲ್ಲ ಎಂಬಂತೆ ಎಷ್ಟೋ ಶಾಕಿಂಗ್ ಸುದ್ದಿಗಳನ್ನು ಈ ಮೊದಲು ಕೇಳಿದ್ದೇವೆ. ಆಗ ಜೀವನ ಎಲ್ಲವೂ ಶೂನ್ಯ ಎನಿಸಿ ಬಿಡುತ್ತದೆ. ಈಗಿನ ಸಂದರ್ಭದಲ್ಲಿ...