Viral Video: ರಿಪೋರ್ಟರ್ ಕಾಲೇಜ್ ಹುಡುಗಿಗೆ, ಗಣರಾಜ್ಯೋತ್ಸವದ ದಿನ ಏನು ಮಾಡಲಾಗುತ್ತದೆ? ಎಂದು ಕೇಳಿದಾಗ… ಆಕೆಯ ರಿಯಾಕ್ಷನ ಅಬ್ಬಾ! ಸುಪ್ಪರ್!
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಅದ್ಭುತವಾದ ಸೀನ್ ಗಳು ನೋಡಲು ಸಿಗುತ್ತವೆ. ಜನರ ಮನರಂಜನೆ ಸೋಶಿಯಲ್ ಮೀಡಿಯಾದಿಂದ ಹೇಳತೀರದಷ್ಟು ಆಗುತ್ತಿದೆ. ಸದ್ಯ ಕಾಲೇಜು ಹುಡುಗಿಯ ವಿಡಿಯೋ ಒಂದು ನೇಟಿಜನ್ಸಗಳಿಗೆ ತುಂಬಾ ಮನರಂಜನೆ ನೀಡುತ್ತಿದೆ. ಈ ವಿಡಿಯೋದಲ್ಲಿ...