ಈ ಕ್ಯೂಟ್ ಮಗುವಿನ ರಿಯಲ್ ಆಕ್ಟಿಂಗ್ ಮುಂದೆ ದೊಡ್ಡ ದೊಡ್ಡ ನಟರೂ ಫೇಲ್! ಅಪ್ಪನಿಗೆ ಮಾಡಿದ ಬೆಪ್ಪ…
ಈಗಿನ ಚಿಕ್ಕ ಮಕ್ಕಳು ತುಂಬಾ ಜಾಣವಿರುತ್ತವೆ ಎಂದು ಹಿರಿಯರು ಹೇಳುತ್ತಾರೆ. ಅವು ದೊಡ್ಡವರ ಅನುಕರಣೆ ಮಾಡುವದರಲ್ಲಿ ಮತ್ತು ಏನಾದರೂ ಹೊಸದನ್ನು ಕಲಿಯುವಲ್ಲಿ ತುಂಬಾನೇ ಎಕ್ಸ್ಪರ್ಟ್ ಆಗಿರುತ್ತವೆ. ಜೊತೆಗೆ ಸಹಜವಾಗಿ ಆಕ್ಟ ಸಹಿತ ಮಾಡುವದರಲ್ಲಿ ಕಡಿಮೆ...