ಕ್ಯಾಚ್ ಅಂತೂ ದೂರ, ಕನಿಷ್ಠ ಹಿಡಿಯುವ ಪ್ರಯತ್ನವೂ ಇಲ್ಲ; ಗುಜರಾತ್ ಮ್ಯಾಚ್ ವಿನ್ನರ್ ಬ್ಯಾಟ್ಸ್ಮನ್ ನ ಕ್ಯಾಚ್ ಕೈಚೆಲ್ಲಿದ ಶಿವಂ ದುಬೇ ಮೇಲೆ ಜಡೇಜಾ ರಿಯಾಕ್ಷನ್ ನೋಡಿ…
ರವೀಂದ್ರ ಜಡೇಜಾ ಅವರ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಸೋಲು ಕಂಡಿತು. ರವಿವಾರದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಚೆನ್ನೈಗೆ ಮೂರು ವಿಕೆಟ್ ಗಳಿಂದ ಸೋಲಿಸಿತು. ಸದ್ಯದ ಹಂಗಾಮಿನಲ್ಲಿ ಚೆನ್ನೈ 5ನೇ ಬಾರಿ ಸೋಲು...