ಚಹಲ್ ಪತ್ನಿ ಧನಶ್ರೀ ವರ್ಮ ಅವರು ಕಚ್ಚಾ ಬಾದಾಮ್ ಹಾಡಿಗೆ ಸಖತ್ ಹೆಜ್ಜೆ ಹಾಕಿದರು ತಾಯಿಯ ಜೊತೆಗೆ…ನೋಡಿ ವಿಡಿಯೋ.
ಕ್ರಿಕೆಟರ್ ಹಾಗೂ ಲೆಗ್ ಸ್ಪಿನ್ನರ್ ಯಜುರ್ವೆಂದ್ರ ಚಹಲ್ ಅವರ ಪತ್ನಿ ತುಂಬಾ ಒಳ್ಳೆಯ ಡ್ಯಾನ್ಸರ್ ಎಂದು ಎಲ್ಲರಿಗೂ ಗೊತ್ತು. ಇವರು ಮೊದಲಿನಿಂದಲೂ ತುಂಬಾ ಒಳ್ಳೆಯದಾಗಿ ಡಾನ್ಸ್ ಮಾಡುತ್ತಾರೆ. ಅವರ ಡ್ಯಾನ್ಸ ಗಳು ಸೋಶಿಯಲ್ ಮೀಡಿಯಾದಲ್ಲಿ...