ವೈರಲ್ ಆಯ್ತು ‘ಅಕ್ಕ’ ಳ ಆವಾಂತರದ ವಿಡಿಯೋ…ಸ್ಕೂಟಿಯಿಂದಾಗಿ ನಡೆದು ಹೋದ ಪ್ರತಾಪ! ನೇಟಿಜನ್ಸ್ ಗಳೆನ್ನುತ್ತಿದ್ದಾರೆ ವ್ವಾವ್ ಅಕ್ಕಾ ಸೂಪರ್.
ಸೋಶಿಯಲ್ ಮೀಡಿಯಾದಲ್ಲಿ ಕಂಡು ಬರುವ ಕೆಲವು ವಿಡಿಯೋಗಳು ಹುಚ್ಚೆದ್ದು ನಗೆಗೆ ಈಡು ಮಾಡುತ್ತವೆ. ಅದರಲ್ಲೂ ಹುಡುಗಿಯರು ಟು ವೀಲರ್ ವಾಹನಗಳನ್ನು ಚಲಾಯಿಸುವಾಗ ನಡೆದ ಅತಿರೇಕದ ಪ್ರಸಂಗಗಳು ತುಂಬಾ ವೈರಲ್ ಆಗುತ್ತವೆ. ಈ ಹುಡುಗಿಗೆ ಮರೆವು...