ಇಬ್ಬರು ಗೆಳೆಯರು ಜೊತೆಗೂಡಿ ಫ್ಲಿಪ್ ಮಾಡಲು ಹೋಗಿ ದೊಡ್ಡ ಅನಾಹುತಕ್ಕೆ ತುತ್ತಾದರು, ಇನ್ಮುಂದೆ ಜೀವನದಲ್ಲಿ ಫ್ಲಿಪ್ ನ ಹೆಸರೇ ತಗೆಯುವದಿಲ್ಲ!! ನೋಡಿ ವಿಡಿಯೋ…!!
ಸಾಮಾನ್ಯವಾಗಿ ಇಂದಿನ ಯುವಪೀಳಿಗೆ ಯಾವ ಸಾಧನೆ ಮಾಡುತ್ತಾರೆ ಅನ್ನೋದು ಹೇಳೋದಕ್ಕೆ ಆಗಲ್ಲ ಏಕೆಂದರೆ ಇಂದಿನ ಪ್ರತಿಯೊಬ್ಬ ಯುವಕರು ಬೇರೆ ಬೇರೆಯಾದ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಮೊಬೈಲ್ ಹೊಂದಿದ್ದಾರೆ ಹೀಗಾಗಿ...