ಆಸ್ಟ್ರೇಲಿಯಾ ವಿರುದ್ಧ ವಿಜಯೋತ್ಸವದ ಜೋಷ್ ನಲ್ಲಿ ಕೆಳಗೆ ಬಿದ್ದರು ಪಾಕ್ ಕ್ರಿಕೆಟ್ ಆಟಗಾರರು ! ವಿಡಿಯೋ ವೈರಲ್…
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪಾಕಿಸ್ತಾನದ ಪ್ರವಾಸದಲ್ಲಿದೆ. ಈ ಎರಡು ತಂಡಗಳ ಮಧ್ಯೆ ಮೊದಲು ಮೂರು ಟೆಸ್ಟ್ ಪಂದ್ಯಗಳ ಸರಣಿ ನಡೆಯಿತು. ಈ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ 0-1 ಅಂತರದಿಂದ ನಮಿಸಿತು. ತದನಂತರ...