ಈ ಪುಟ್ಟ ಮಕ್ಕಳ ಕೆಲಸವೇ ಹೀಗೆ; ಕುರಿಮರಿಯೊಂದಿಗೆ ಹೋರಾಡಲು ಹೋದ ಪುಟ್ಟ! ಮುಂದಿನ ಇಬ್ಬರ ಕ್ಯೂಟ್ ದೃಶ್ಯ ಈ ವೈರಲ್ ವಿಡಿಯೋದಲ್ಲಿ ನೀವೇ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕಮಕ್ಕಳ ವಿಡಿಯೋಗಳಿಗೆ ನೇಟಿಜನ್ಸ್ ಗಳು ತುಂಬಾ ಸ್ಪಂದಿಸುತ್ತಾರೆ. ಈ ವಿಡಿಯೋಗಳು ಇಷ್ಟವಾದರೆ ನೇಟಿಜನ್ಸ್ ರು ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ ಗಳಲ್ಲಿ ಹೆಚ್ಚು ಹೆಚ್ಚು ಶೇರ್ ಮಾಡುತ್ತಾರೆ. ಇದೇ...