OMG! ಕೋಳಿ ಹವೆಯಲ್ಲಿ ದೂರದವರೆಗೆ ಹಾರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿದರೆ ಬೆರಗಾಗುವಿರಿ!!!
ರೆಕ್ಕೆಗಳನ್ನು ಹೊಂದಿರುವ ಅಥವಾ ಗಾಳಿಯಲ್ಲಿ ಹಾರುವ ಹೆಚ್ಚಿನ ಜೀವಿಗಳನ್ನು ಪಕ್ಷಿಗಳು ಎಂದು ಕರೆಯಲಾಗುತ್ತದೆ. ಪಕ್ಷಿಗಳು ಎತ್ತರದ ಪರ್ವತಗಳನ್ನು ಸಹ ಸುಲಭವಾಗಿ ದಾಟಬಹುದು. ಆದರೆ, ಕೆಲವು ಪಕ್ಷಿಗಳು ರೆಕ್ಕೆಗಳನ್ನು ಹೊಂದಿದ್ದರೂ ಸಹ ಎತ್ತರಕ್ಕೆ ಹಾರಲು ಸಾಧ್ಯವಿಲ್ಲ...