ಟ್ಯಾಕ್ಸ್ ಎಕ್ಸೆಂಪ್ಷನ್ ಇನ್ ಬಜೆಟ್; ಸರಕಾರಿ ನೌಕರರಿಗೆ ಸಿಹಿಸುದ್ದಿ! ಮುಂಬರುವ ಬಜೆಟ್ ನಲ್ಲಿ ಈ 3 ಬಂಪರ್ ಗಿಫ್ಟ್ ಗಳ ನಿರೀಕ್ಷೆ!
ನವದೆಹಲಿ, ವೃತ್ತ ಸಂಸ್ಥೆ:- Tax Exemption In Budget ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು 2022-23 ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಈಗ...