ಅಯ್ಯೋ ಪಾಪ! ಪೈಪ್ ಸುತ್ತುವಾಗ ಈತನ ಜೊತೆ ನಡೆದ ಪ್ರಸಂಗ ನಿಜಕ್ಕೂ ಘೋರವೇ ಎನ್ನಬಹುದು! ಏನಾಗಿದೆ ನೋಡಿ ಈ ವಿಡಿಯೋದಲ್ಲಿ.
ಅದೃಷ್ಟ ಚೆನ್ನಾಗಿರದಿದ್ದರೆ ಕೈಯಲ್ಲಿಯ ಹಗ್ಗವೂ ಸಹ ಹಾವಾಗಿ ಕಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸ್ವಲ್ಪ ಮಟ್ಟಿಗೆ ಇಲ್ಲಿ ನೋಡುವ ವಿಡಿಯೋದಲ್ಲಿಯ ವ್ಯಕ್ತಿಯ ಜೊತೆಗೂ ಹಾಗೆ ಆಗಿದೆ ಎನ್ನಬಹುದು. ಇನ್ಸ್ಟಾಗ್ರಾಮ್ ನಲ್ಲಿ hepgul5 ಹೆಸರಿನ ಅಕೌಂಟ್...