ಮುಂಬಯಿ ಲೈಫ್ ಲೈನ್ ಎಂದೇ ಹೆಸರುವಾಸಿಯಾದ ಲೋಕಲ್ ಟ್ರೈನ್ ನಲ್ಲಿ ನಡೆದ ನಕ್ಕು ನಗಿಸುವ ಈ ದೃಶ್ಯವನ್ನೊಮ್ಮೆ ನೋಡಿಯೇ ಬಿಡಿ…!
ಮುಂಬಯಿ ಎಂದಾಗ ತಕ್ಷಣ ಎಲ್ಲರ ನೆನಪಿಗೆ ಬರುವದು ಏನೆಂದರೆ ಅಲ್ಲಿ ಸಿಟಿ ಬಸ್ಸುಗಳಂತೆ ಓಡಾಡುವ ಲೋಕಲ್ ಟ್ರೈನ್ ಗಳು. ಮುಂಬಯಿಯಲ್ಲಿ ಓಡಾಡುವ ಲೋಕಲ್ ಟ್ರೈನ್ ಗಳಿಗೆ ಅಲ್ಲಿಯ ಲೈಫ್ ಲೈನ್ ಎಂದೇ ಕರೆಯಲಾಗುತ್ತದೆ. ಮುಂಬೈಯಲ್ಲಿ...