ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಟೀಚರ್ ಜೊತೆಗೆ ಈ ಪುಟ್ಟ ಮಗು ನಡೆಸಿದ ವಾಗ್ವಾದದ ವಿಡಿಯೋ!! ನೀವು ಸಹ ನೋಡಿ ಮಗುವಿನ ಧೈರ್ಯ…..!!
‘ಇಂದಿನ ಬಾಲಕ ನಾಳಿನ ನಾಗರಿಕ’ ಅನ್ನೋ ಹಾಗೆ ಇಂದಿನ ಬಾಲಕ/ಬಾಲಕಿಯರು ಮುಂದೆ ನಮ್ಮ ದೇಶದ ಪ್ರಜೆಗಳಾಗುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಮಕ್ಕಳು ಸಹ ಬೆಳೆಯುವ ಮುನ್ನ ಅವರಿಗೆ ಉತ್ತಮವಾದ ಸಂಸ್ಕಾರ ಮತ್ತು...