‘ಈ’ ಒಂದು ಕಾರಣದಿಂದಾಗಿ ಸಿಂಧೂತಾಯಿ ಸಪಕಾಳ ಅವರನ್ನು ಅಗ್ನಿಸಂಸ್ಕಾರ ಮಾಡುವದರ ಬದಲಾಗಿ ಸಮಾಧಿ ಮಾಡಲಾಯಿತು.
ಹಿರಿಯ ಸಮಾಜ ಸೇವಕಿ ಹಾಗೂ ಪದ್ಮಶ್ರೀ ಸಿಂಧೂತಾಯಿ ಸಪಕಾಳ ಅವರು ಎರಡು ದಿನದ ಹಿಂದೆ ಹೃದಯಾಘಾತದಿಂದ ನಿ#ಧನರಾಗಿದ್ದಾರೆ. ಎಷ್ಟೋ ಅನಾಥ ಮಕ್ಕಳ ತಾಯಿಯಾಗಿದ್ದ ಮಾಯಿಗೆ ಮೊನ್ನೆ ಸರ್ಕಾರ ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡಲಾಯಿತು. ಪುಣೆಯ ಠೋಸರಪಾಗಾ...