ಅಯ್ಯೋ! ರೊಟ್ಟಿಯನ್ನು ಹೀಗೆ ತಯಾರಿಸುವುದೇ? ಹೋಟೆಲ್ ಗೆ ಹೋಗುವವರು ಜೋಕೆ! ನೋಡಿ ಈ ವೈರಲ್ ವಿಡಿಯೋ ದೃಶ್ಯ…
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ನೋಡಲು ಸಹ ಹೇಸಿಗೆ ಹುಟ್ಟುವ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಎಲ್ಲರೂ ಊಟ ಮಾಡುವ ಪದಾರ್ಥದೊಂದಿಗೆ ಈ ರೀತಿ ಅಸಭ್ಯವಾಗಿ ವರ್ತಿಸುವುದನ್ನು ನೋಡಿದರೆ ಕೆಲವರು ಹೊರಗೆ ಊಟ ಮಾಡುವುದನ್ನೇ ಬಿಟ್ಟು...