Articles

4.1 ಮಿಲಿಯನ್ ವ್ಯೂವ್ಜ್! ಸದ್ಯದ ಪರಿಸ್ಥಿತಿಯಲ್ಲಿ ಈ ವಿಡಿಯೋದಿಂದ ಒಂದು ಪಾಠ ಕಲಿಯಲಿಕ್ಕಿದೆ… ಇಲ್ಲವಾದರೆ ಈ ವ್ಯಕ್ತಿಯ ಹಾಗೆ ನೀವೂ ಸಮಸ್ಯೆಗೆ…

ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನ ghantaa ಅಕೌಂಟ್ ನಿಂದ ಒಂದು ವಿಶೇಷವಾದ ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋವನ್ನು ನೋಡಿ.

ದೇಶ ಸೇರಿದಂತೆ ರಾಜ್ಯದಲ್ಲಿಯೂ ಕೋರೋನಾ ಜೊತೆಗೆ ಒಮಿಕ್ರೋನ್ ಪೇಷಂಟ್ ಗಳು ದಿನದಿಂದ ದಿನಕ್ಕೆ ಮತ್ತೆ ಹೆಚ್ಚುತ್ತಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಈಗಾಗಲೇ ತೆಗೆದುಕೊಳ್ಳಲು ಶುರು ಮಾಡಿದೆ.

ಆದರೆ ನಾವುಗಳು ಮಾತ್ರ ಕೊರೋನಾದ ನಿಯಮಗಳನ್ನು ಪಾಲಿಸುವುದು ಹೆಚ್ಚಾಗಿ ಮರೆತೇಬಿಟ್ಟಿದ್ದೇವೆ. ಈಗಾಗಲೇ ಬರುತ್ತಿರುವ ಕೋರೋನಾ ಅಲೆ ಮೂರನೇ ಅಲೆಯೊಂದು ತಿಳಿದುಕೊಳ್ಳಲಾಗುತ್ತಿದೆ.

ಇಂಥ ಸಮಯದಲ್ಲಿ ನಾವುಗಳೆಲ್ಲರೂ ದೇಶ ಹಾಗೂ ರಾಜ್ಯದ ಹಿತಾಸಕ್ತಿಗಾಗಿ ಜೊತೆಗೆ ನಮ್ಮ ಕುಟುಂಬದವರ ಕಾಳಜಿಗಾಗಿ ಕೋರೋನಾವನ್ನು ಹತ್ತಿಕ್ಕಲು ಮತ್ತೆ ಟೊಂಕಕಟ್ಟಿ ನಿಲ್ಲಬೇಕಾಗಿದೆ. ಈ ದೇಶ ಹಾಗೂ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸುವ. ಹಾಗೂ ಸರಕಾರಕ್ಕೆ ಈ ಸಮಯದಲ್ಲಿ ಸೂಚನೆ ಮತ್ತು ಸಲಹೆಗಳನ್ನು ನೀಡುವುದಕ್ಕಿಂತ ಒಬ್ಬರಿಗೊಬ್ಬರು ಬೆಂಬಲ ಹಾಗೂ ಜೊತೆ ನೀಡಿದಾಗ ಮಾತ್ರ ಈ ಕಷ್ಟದಿಂದ ಪಾರಾಗಲು ಸಾಧ್ಯ.

ಅದಕ್ಕಾಗಿ ಎಲ್ಲರೂ ಎಲ್ಲಿಯೇ ಹೋಗಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸೋಶಿಯಲ್ ಡಿಸ್ಟನ್ಸಿಂಗ್ ಪಾಲಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇಲ್ಲವಾದರೆ ಈ ವೀಡಿಯೊದಲ್ಲಿಯ ಮನುಷ್ಯನ ಹಾಗೆ ಸಮಸ್ಯೆಗೆ ಒಳಗಾಗಬಹುದು, ಜೋಕೆ!

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 4 ಮಿಲಿಯನ್ ಜನರು ನೋಡಿದ್ದಾರೆ ಜೊತೆಗೆ 3 ಲಕ್ಷ ಜನರು ಲೈಕ್ಸ್ ಮಾಡಿದ್ದಾರೆ.

Leave a Comment

Your email address will not be published. Required fields are marked *