ಗೇಟ್ ಆಚೆ ಚಿರತೆ ಬಂದದ್ದು ಗೊತ್ತಾಯಿತು ನಾಯಿಗೆ! ಮುಂದೆ ಚಿರತೆ ಮಾಡಿದ್ದೇನು ನೋಡಿ ಈ ವೈರಲ್ ವಿಡಿಯೋದಲ್ಲಿ…
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ರೀತಿಯ ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತವೆ. ಅವುಗಳಲ್ಲಿ ವಿಶೇಷವಾಗಿ ಪ್ರಾಣಿಗಳ ವಿಡಿಯೋ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಾಯಿ ಮತ್ತು ಚಿರತೆಯ ಮನ ಕಲಕುವ...