ರಿಬ್ರಾಂಡಿಂಗ್: ರಾತ್ರೋರಾತ್ರಿ ಫೇಸ್ಬುಕ್ ಹೆಸರನ್ನು ಬದಲಾಯಿಸಿ ‘ಮೆಟಾ’ ಹೆಸರನ್ನಿಟ್ಟ ಮಾರ್ಕ್ ಜೂಕರಬರ್ಗ್ !
ಸೋಶಿಯಲ್ ಮೀಡಿಯಾದಲ್ಲಿ ಎಲ್ಲಕ್ಕಿಂತ ಹೆಚ್ಚು ಉಪಯೋಗ ಮಾಡುವ ಸಾಧನ ಎಂದರೆ ಅದು ಫೇಸ್ಬುಕ್ ಹೌದು. ಇಂದು ಪ್ರತಿಯೊಬ್ಬರೂ ದಿವಸಕ್ಕೆ ಅದೆಷ್ಟೋ ಸಲ ಫೇಸ್ಬುಕ್ ಉಪಯೋಗ ಮಾಡುತ್ತಾರೆ ಎಂಬುದು ಅವರಿಗೆ ತಿಳಿಯುವದಿಲ್ಲ. ಫೇಸ್ಬುಕ್ ನಲ್ಲಿ ಎಲ್ಲ...