ಐಪಿಎಲ್ 2021: ಫೈನಲ್ ನಂತರ ತಂಡ ಮತ್ತು ಆಟಗಾರರ ಮೇಲೆ ಸುರಿಯುತ್ತಿದೆ ಹಣದ ಮಳೆ, ಅಬ್ಬಾ! ಇಷ್ಟೊಂದಾ? ಪ್ರಶಸ್ತಿ ವಿಜೇತರ ಬಹುಮಾನದ ಮೊತ್ತ!
ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ 2021 ಸೀಜನ್ ಶುಕ್ರವಾರ (ಅಕ್ಟೋಬರ್ 15) ದಸರಾ ಹಬ್ಬದ ಮುಹೂರ್ತದಂದು ಕೊನೆಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಅಂತಿಮ ಪಂದ್ಯ ನಡೆಯಿತು....