ವಿದೇಶಗಳಲ್ಲಿ ‘ಬ್ಯಾನ್’ ಇವೆ ಈ 10 ವಸ್ತುಗಳು! ಆದರೆ ಭಾರತದಲ್ಲಿ ಮಾತ್ರ ರಾಜಾರೋಷವಾಗಿ ಮಾರಾಟವಾಗುತ್ತವೆ.
ಜಗತ್ತಿನ ಅನೇಕ ದೇಶಗಳಲ್ಲಿ ಬ್ಯಾನ್ ಆಗಿರುವ ಕೆಲವು ಪ್ರಾಡಕ್ಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಯಾವುದೇ ಬ್ಯಾನ್ ಇಲ್ಲ. ಇವುಗಳಲ್ಲಿ ಕೆಲವು ವಸ್ತುಗಳಂತೂ ಭಾರತೀಯರು ದಿನಂಪ್ರತಿ ಉಪಯೋಗಿಸುತ್ತಾರೆ. ಇಂಥದ್ದೇ ಕೆಲವು ಅಪಾಯಕಾರಿ ವಸ್ತುಗಳ ಬಗ್ಗೆ...