ಮೊದಲ ಸೀರಿಯಲ್ ಗೆ ಇಷ್ಟೊಂದು ಸಂಭಾವನೇನಾ!! ಹಿಟ್ಲರ್ ಕಲ್ಯಾಣದ ಲೀಲಾ ಖ್ಯಾತಿಯ ನಟಿಯ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ
ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳದ್ದೇ ಅಬ್ಬರ. ಇತ್ತೀಚಿನ ವರ್ಷಗಳಲ್ಲಂತೂ ಅದ್ದೂರಿ ಸೀರಿಯಲ್ ಗಳ ಭರ್ಜರಿ ಸ್ಪರ್ಧೆಯೊಂದು ಏರ್ಪಟ್ಟಂತೆ, ಒಂದಕ್ಕಿಂತ ಮತ್ತೊಂದು ಎನ್ನುವಂತೆ ವೈಭವ ಮೆರೆಯುವ ದೃಶ್ಯ ವೈಭೋಗದ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಕಿರುತೆರೆಯ ಪ್ರೇಕ್ಷಕರ ಮೇಲಂತೂ...